ಕುಂದಾಪುರ: ಆನ್‌ಲೈನ್ ಟಾಸ್ಕ್ ಹೆಸರಲ್ಲಿ 5.39 ಲಕ್ಷ ರೂ ವಂಚನೆ

ಕುಂದಾಪುರದಲ್ಲಿ ಆನ್‌ಲೈನ್ ಟಾಸ್ಕ್ ಆಮಿಷಕ್ಕೆ ಒಳಗಾದ ಬೆಳಗಾವಿಯ ಯುವಕ 5.39 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸೈಬರ್ ವಂಚಕರ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ