ಕುಂದಾಪುರ: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ದುರ್ಬಳಕೆ ತಡೆಗಟ್ಟಲು ಮಾತ್ರ, ಗೊಂದಲ ಬೇಡ; ತಾಲ್ಲೂಕು ಸಮಿತಿ ಸಭೆಯಲ್ಲಿ ಹೆಚ್.ಹರಿಪ್ರಸಾದ್ ಶೆಟ್ಟಿ ಸ್ಪಷ್ಟನೆ

ಕುಂದಾಪುರ ತಾ.ಪಂ.ನಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಅವರು ಯೋಜನೆಗಳ ಪರಿಷ್ಕರಣೆಯು ಕೇವಲ ಪಾರದರ್ಶಕತೆ ಮತ್ತು ದುರ್ಬಳಕೆ ತಡೆಗಟ್ಟಲು ಮಾತ್ರವಾಗಿದ್ದು, ಅರ್ಹರು ವಂಚಿತರಾಗುವುದಿಲ್ಲ ಎಂದಿದ್ದಾರೆ.

ಕುಂದಾಪುರ: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ದುರ್ಬಳಕೆ ತಡೆಗಟ್ಟಲು ಮಾತ್ರ, ಗೊಂದಲ ಬೇಡ; ತಾಲ್ಲೂಕು ಸಮಿತಿ ಸಭೆಯಲ್ಲಿ ಹೆಚ್.ಹರಿಪ್ರಸಾದ್ ಶೆಟ್ಟಿ ಸ್ಪಷ್ಟನೆ | Gangolli News | Gangolli News