ಕುಂದಾಪುರ: ಜಾಮೀನು ಷರತ್ತು ಉಲ್ಲಂಘನೆ; ಬಂಧನ

ಕುಂದಾಪುರದ ಗುಲ್ವಾಡಿ ನಿವಾಸಿ ಅಬುಬಕ್ಕರ್ ಜಾಮೀನು ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಏಪ್ರಿಲ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ