ಕುಂದಾಪುರ: ನಮಾಜ್ ಮುಗಿಸಿ ವಾಪಸಾಗುತ್ತಿದ್ದ ವ್ಯಕ್ತಿಯ ಮೇಲೆ ಸ್ಕ್ರೂ ಡ್ರೈವರ್‌ನಿಂದ ಹಲ್ಲೆ
ನಮಾಜ್ ಮುಗಿಸಿ ಬರುತ್ತಿದ್ದ ಫಾರೂಕ್ ಎಂಬವರ ಮೇಲೆ ಮೊಹಮ್ಮದ್ ಸಿನಾನ್ ಎಂಬಾತ ಸ್ಕ್ರೂ ಡ್ರೈವರ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.