ಕುಂದಾಪುರ: ಹಂದಕುಂದದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಭಸ್ಮವಾದ ಮನೆ
ಕುಂದಾಪುರದ ಹಂದಕುಂದದಲ್ಲಿ ಭಜನೆಗೆ ತೆರಳಿದ್ದ ಗಣಪು ಶೆಡ್ತಿ ಎಂಬುವವರ ಮನೆ ಶಾರ್ಟ್ ಸರ್ಕ್ಯೂಟ್‌ನಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಚಿನ್ನಾಭರಣ, ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದ್ದು, ಅಗ್ನಿಶಾಮಕ ದಳ ಹೆಚ್ಚಿನ ಅನಾಹುತ ತಪ್ಪಿಸಿದೆ.
