ಖಿದ್ಮಾ ಫೌಂಡೇಶನ್ ವತಿಯಿಂದ “ನಮ್ಮ ಭೂಮಿ”ಯಲ್ಲಿ ಈದ್ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ‘ನಮ್ಮ ಭೂಮಿ’ ಕೇಂದ್ರದಲ್ಲಿ ಖಿದ್ಮಾ ಫೌಂಡೇಶನ್ ಮತ್ತು ಸದ್ಭಾವನಾ ವೇದಿಕೆ ವತಿಯಿಂದ ಈದ್ ಸ್ನೇಹ ಸಮ್ಮಿಲನ ನಡೆಯಿತು. ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಕುರಿತು ಸಂದೇಶ ನೀಡಿದರು.

