ಶುಭ ಶುಕ್ರವಾರದಂದು ಕುಂದಾಪುರ ಇಗರ್ಜಿಯ ಮೈದಾನದಲ್ಲಿ ಭಕ್ತಿ ಪೂರ್ವಕ ಶಿಲುಭೆ ಯಾತ್ರೆ

ಕುಂದಾಪುರ ಚರ್ಚ್‌ನಲ್ಲಿ ಗುಡ್ ಫ್ರೈಡೆ ಅಂಗವಾಗಿ ಭಕ್ತಿಪೂರ್ವಕ ಶಿಲುಬೆಯ ಯಾತ್ರೆ ನಡೆಯಿತು. ಪ್ರಧಾನ ಧರ್ಮಗುರು ಫಾದರ್ ಪೌಲ್ ರೇಗೊ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತಾಧಿಗಳು ಪಾಲ್ಗೊಂಡು ಏಸುಕ್ರಿಸ್ತರ ಬಲಿದಾನವನ್ನು ಸ್ಮರಿಸಿದರು.

ಈ ಲೇಖನವನ್ನು ಹಂಚಿಕೊಳ್ಳಿ