ಕುಂದಾಪುರ: 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಗೃಹರಕ್ಷಕ ಜೋಸೆಫ್ ಡಿಸೋಜಾ ನಿವೃತ್ತಿ; ಬೀಳ್ಕೊಡುಗೆ
ಗೃಹರಕ್ಷಕ ದಳದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಜೋಸೆಫ್ ಡಿಸೋಜಾ ಅವರಿಗೆ ಕಂಡ್ಲೂರು ಠಾಣೆಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ನಿವೃತ್ತಿಯ ನೆನಪಿಗಾಗಿ ಅವರು ಠಾಣೆಯ ಆವರಣದಲ್ಲಿ ಮಾವಿನ ಸಸಿ ನೆಟ್ಟರು.