ಕುಂದಾಪುರ ಲೋಕ ಅದಾಲತ್: 891 ಪ್ರಕರಣಗಳ ಇತ್ಯರ್ಥ; ಒಂದಾದ ದಂಪತಿ

ಕುಂದಾಪುರ ಲೋಕ ಅದಾಲತ್‌ನಲ್ಲಿ 891 ಪ್ರಕರಣಗಳು ಇತ್ಯರ್ಥಗೊಂಡು 5.39 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಗಂಗೊಳ್ಳಿ ಮೂಲದ ದಂಪತಿಗಳು ನ್ಯಾಯಾಧೀಶರ ತಿಳುವಳಿಕೆಯ ನಂತರ ಮತ್ತೆ ಒಂದಾಗಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ