ಕುಂದಾಪುರ ಎಂಐಟಿ ಕಾಲೇಜಿನಲ್ಲಿ ಫೆಬ್ರವರಿ 28ರಂದು ‘ಯುವ ಪರಂಪರಾ’ ರಾಜ್ಯ ಮಟ್ಟದ ಅಂತರ ಕಾಲೇಜು ಸ್ಪರ್ಧೆ
ಕುಂದಾಪುರದ ಮೂಡ್ಲಕಟ್ಟೆ ಎಂಐಟಿ ಕಾಲೇಜಿನಲ್ಲಿ ಫೆ. 28ರಂದು ‘ಯುವ ಪರಂಪರಾ’ ರಾಜ್ಯ ಮಟ್ಟದ ಮ್ಯಾನೇಜ್‌ಮೆಂಟ್ ಮತ್ತು ಸಾಂಸ್ಕೃತಿಕ ಫೆಸ್ಟ್ ನಡೆಯಲಿದೆ. ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿರುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ 1 ಲಕ್ಷ ರೂ. ಅಧಿಕ ಬಹುಮಾನ ನೀಡಲಾಗುವುದು.

