ಕುಂದಾಪುರ: ನಮ್ಮ ನಾಡ ಒಕ್ಕೂಟದಿಂದ ಸಂಚಾರಿ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಹಸ್ತಾಂತರ
ಕುಂದಾಪುರ ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ‘ನಮ್ಮ ನಾಡ ಒಕ್ಕೂಟ’ ಸಂಸ್ಥೆಯು ಸಂಚಾರಿ ಪೊಲೀಸ್ ಠಾಣೆಗೆ ಮೂರು ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ನೀಡಿದೆ. ಸಂಸ್ಥೆಯ ಈ ಕಾರ್ಯವನ್ನು ಪೊಲೀಸ್ ಉಪನಿರೀಕ್ಷಕ ಅನೂಪ್ ನಾಯಕ್ ಅಭಿನಂದಿಸಿದ್ದಾರೆ.

