ಕುಂದಾಪುರ: ಕವಯಿತ್ರಿ ಸುಜಾತಾ ರಾವ್ ಅವರ ‘ಭಾವಾಂತರಂಗ’ ಕವನ ಸಂಕಲನ ಲೋಕಾರ್ಪಣೆ

ಕುಂದಾಪುರದ ವೆಂಕಟಲಕ್ಷ್ಮಿ ಸಭಾಂಗಣದಲ್ಲಿ ಕವಯಿತ್ರಿ ಸುಜಾತಾ ರಾವ್ ಅವರ 53 ಕವಿತೆಗಳ ‘ಭಾವಾಂತರಂಗ’ ಕವನ ಸಂಕಲನ ಬಿಡುಗಡೆಯಾಯಿತು. ಡಾ. ಉಮೇಶ ಪುತ್ರನ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಾರ್ವತಿ ಐತಾಳ್ ಪುಸ್ತಕ ಅನಾವರಣಗೊಳಿಸಿದರು.

ಕುಂದಾಪುರ: ಕವಯಿತ್ರಿ ಸುಜಾತಾ ರಾವ್ ಅವರ ‘ಭಾವಾಂತರಂಗ’ ಕವನ ಸಂಕಲನ ಲೋಕಾರ್ಪಣೆ | Gangolli News | Gangolli News