ಕುಂದಾಪುರ: ರೋಟರಿ ಸಮುದಾಯದಳ ಕೊರವಡಿಯಿಂದ ದಿ. ಡಾ. ಗಣೇಶ ಗಂಗೊಳ್ಳಿ ಅವರಿಗೆ ನುಡಿನಮನ
ಖ್ಯಾತ ಗಾಯಕ ಹಾಗೂ ರೋಟರಿ ಸಮುದಾಯದಳ ಕೊರವಡಿಯ ಮಾಜಿ ಅಧ್ಯಕ್ಷ ಡಾ. ಗಣೇಶ ಗಂಗೊಳ್ಳಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಗಣ್ಯರು ಅವರ ಸಾಮಾಜಿಕ ಸೇವೆ ಹಾಗೂ ಗಾಯನ ಪ್ರತಿಭೆಯನ್ನು ಸ್ಮರಿಸಿದರು.