ಕುಂದಾಪುರ: ನಾಳೆ ರಾಜ್ಯ ಮಟ್ಟದ ‘ತರ್ತೀಲ್-26’ ಕುರ್‌ಆನ್ ಸ್ಪರ್ಧೆ
ಎಸ್ಸೆಸ್ಸೆಫ್ ವತಿಯಿಂದ ಕುಂದಾಪುರದಲ್ಲಿ ಏಪ್ರಿಲ್ 26ರಂದು ರಾಜ್ಯ ಮಟ್ಟದ ಕುರಾನ್ ಸ್ಪರ್ಧೆ ನಡೆಯಲಿದೆ. ಇಲ್ಲಿ ವಿಜೇತರಾದವರು ಮೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದಾರೆ.