ಕುಂದಾಪುರ: ಓವರ್ ಸ್ಪೀಡ್ ಗೆ ದಂಡ ವಿಧಿಸಿ, ಕಾನೂನು ಅರಿವು ಮೂಡಿಸಿದ ಸಂಚಾರ ಠಾಣೆ ಪೊಲೀಸರು
ಕುಂದಾಪುರ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಸಂಚಾರ ಪೊಲೀಸರು ಸ್ಫೀಡ್ ರಾಡರ್ ಗನ್ ಬಳಸಿ ಅತೀ ವೇಗದ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದರು. ಅಪಘಾತ ತಡೆಗಟ್ಟಲು ವೇಗ ಮಿತಿ ಪಾಲಿಸುವಂತೆ ಚಾಲಕರಲ್ಲಿ ಜಾಗೃತಿ ಮೂಡಿಸಲಾಯಿತು.

