ಮಂಗಳೂರು: ಅಮೆರಿಕಾದಿಂದ ನವ ಮಂಗಳೂರು ಬಂದರಿಗೆ ಬಂದಿಳಿದ ಬೃಹತ್ ಎಲ್‌ಪಿಜಿ ಹಡಗು 'ಪಿಕ್ಸಿಸ್ ಪಯೋನೀರ್
ಅಮೆರಿಕಾದಿಂದ 16,714 ಟನ್ ಎಲ್‌ಪಿಜಿ ಹೊತ್ತ ‘ಪಿಕ್ಸಿಸ್ ಪಯೋನೀರ್’ ಹಡಗು ಮಂಗಳೂರು ಬಂದರಿಗೆ ತಲುಪಿದೆ. ಇದರೊಂದಿಗೆ ರಷ್ಯಾದಿಂದ ಕಚ್ಚಾ ತೈಲ ಹೊತ್ತ ಹಡಗು ಕೂಡ ಆಗಮಿಸಿದ್ದು, ಜಿಲ್ಲೆಯಲ್ಲಿ ಅನಿಲ ಮತ್ತು ತೈಲ ಪೂರೈಕೆಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.

