ಮಾಳ ಘಾಟ್‌ನಲ್ಲಿ ಸರಣಿ ಅಪಘಾತ: ಡೀಸೆಲ್ ಸೋರಿಕೆಯಿಂದ ಕಾರುಗಳ ನಡುವೆ ಡಿಕ್ಕಿ

ಮಾಳ ಘಾಟ್‌ನಲ್ಲಿ ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿ ರಸ್ತೆಗೆ ಡೀಸೆಲ್ ಸೋರಿಕೆಯಾದ ಪರಿಣಾಮ ಸರಣಿ ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ಡಿಕ್ಕಿಯಾಗಿ ಒಂದು ಕಾರು ಪಲ್ಟಿಯಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ