ಮಲ್ಪೆ: ಬಂದರಿನಲ್ಲಿ ನಿಲ್ಲಿಸಿದ್ದ ಬೋಟಿನಿಂದ ಮೀನುಗಾರ ನಾಪತ್ತೆ
ಮಲ್ಪೆ ಬಂದರಿನಲ್ಲಿ ‘ಶ್ರೀ ಈಶನಿಧಿ’ ಬೋಟಿನಲ್ಲಿ ಕೆಲಸಕ್ಕಿದ್ದ ಒರಿಸ್ಸಾ ಮೂಲದ ಸನಂತನ್ ಕಿಶನ್ (35) ಎಂಬವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.