ಮಲ್ಪೆ: ಸಿಂಗಾಪುರ ಉದ್ಯೋಗಿಗೆ 2.11 ಕೋಟಿ ರೂ. ವಂಚನೆ; ಸ್ನೇಹಿತ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲು

ಜಮೀನು ವ್ಯವಹಾರದಲ್ಲಿ ಲಾಭದ ಆಮಿಷವೊಡ್ಡಿ ಸಿಂಗಾಪುರದಲ್ಲಿರುವ ದೀಪಕ್ ಎಂಬುವವರಿಗೆ ಅವರ ಸ್ನೇಹಿತನೇ 2.11 ಕೋಟಿ ರೂ. ವಂಚಿಸಿದ್ದಾನೆ. ಬ್ಯಾಂಕ್ ಮ್ಯಾನೇಜರ್ ಸಹಾಯದೊಂದಿಗೆ ನಕಲಿ ಖಾತೆ ತೆರೆದು ನಂಬಿಕೆ ದ್ರೋಹ ಎಸಗಿದ ಪ್ರಕರಣ ಮಲ್ಪೆ ಠಾಣೆಯಲ್ಲಿ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ