ಉಡುಪಿ: ಮಲ್ಪೆ ಬಂದರಿನಲ್ಲಿ ಶ್ರಮಿಕರ ಮೇಲೆ ಫ್ಯಾಸಿಸ್ಟ್ ದೌರ್ಜನ್ಯ; ಪ್ರತಿಭಟನಾ ಸಭೆಯಲ್ಲಿ ಪ್ರೊ. ಫಣಿರಾಜ್ ಆಕ್ರೋಶ
ಮಲ್ಪೆ ಬಂದರಿನಲ್ಲಿ ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು. ಬಂದರನ್ನು ಫ್ಯಾಸಿಸ್ಟ್ ರಾಜಕಾರಣದ ಆಡುಂಬೋಲವಾಗಲು ಬಿಡಬಾರದು ಎಂದು ಪ್ರೊ. ಫಣಿರಾಜ್ ಆಗ್ರಹಿಸಿದರು.

