ಮಲ್ಪೆ ಬಂದರಿನಲ್ಲಿ ಕಾರ್ಮಿಕನ ಮೇಲೆ ಹಲ್ಲೆ: ಎಸ್‌ಐಓ, ಎಸ್‌ಡಿಪಿಐ ಸೇರಿದಂತೆ ವಿವಿಧ ಸಂಘಟನೆಗಳಿಂದ ತೀವ್ರ ಖಂಡನೆ

ಮಲ್ಪೆ ಬಂದರಿನ ಕಾರ್ಮಿಕ ಅಯ್ಯೂಬ್ ಮೇಲಿನ ಹಲ್ಲೆಯನ್ನು ಖಂಡಿಸಿ ಎಸ್‌ಐಓ, ಎಸ್‌ಡಿಪಿಐ, ದಸಂಸ ಮತ್ತು ವೆಲ್ಫೇರ್ ಪಾರ್ಟಿಗಳು ಅಧಿಕೃತ ಪತ್ರಿಕಾ ಹೇಳಿಕೆ ನೀಡಿವೆ. ಆರೋಪಿಯ ಬಂಧನ ಮತ್ತು ಬಂದರಿನಲ್ಲಿ ಬಿಗಿ ಭದ್ರತೆಗೆ ಸಂಘಟನೆಗಳು ಆಗ್ರಹಿಸಿವೆ.

ಈ ಲೇಖನವನ್ನು ಹಂಚಿಕೊಳ್ಳಿ