ಮಲ್ಪೆ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಪ್ರಶ್ನಿಸಿದ್ದಕ್ಕೆ ಹಲ್ಲೆ; ವ್ಯಕ್ತಿಯ ಕಾಲು ಮುರಿದ ಲಾರಿ ಚಾಲಕರು

ಮಲ್ಪೆ ಸೀವಾಕ್ ಬಳಿ ಭಜನಾ ಮಂದಿರದ ಎದುರು ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಲಾರಿ ಚಾಲಕರು ವ್ಯಕ್ತಿಯ ಮೇಲೆ ಲಾರಿ ಜಾಕ್ ಲಿವರ್‌ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮಹೇಶ್ ಸುವರ್ಣ ಅವರ ಕಾಲು ಮುರಿದಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ