ಮಂಗಳೂರು: ಬಜರಂಗದಳ ಕಾರ್ಯಕರ್ತ ಯತೀಶ್ ಪೆರುವಾಯಿಗೆ ಗಡಿಪಾರು ನೋಟೀಸ್
ವಿಟ್ಲದ ಬಜರಂಗದಳ ಕಾರ್ಯಕರ್ತ ಯತೀಶ್ ಪೆರುವಾಯಿಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಗಡಿಪಾರು ನೋಟೀಸ್ ಜಾರಿಗೊಳಿಸಿದ್ದು, ರಾಜಕೀಯ ದ್ವೇಷದ ಆರೋಪ ಹೊರಿಸಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.