ಮಂಗಳೂರು: ಬರ್ಕೆ ವ್ಯಾಪ್ತಿಯಲ್ಲಿ ಭಾರಿ ಕಳ್ಳತನ; ನೇಪಾಳ ಮೂಲದ ಅಂತರರಾಜ್ಯ ಖದೀಮರ ಜಾಲ ಭೇದಿಸಿದ ಪೊಲೀಸರು, ಮೂವರ ಬಂಧನ

ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸರು ನೇಪಾಳ ಮೂಲದ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಮಂಗಳೂರು: ಬರ್ಕೆ ವ್ಯಾಪ್ತಿಯಲ್ಲಿ ಭಾರಿ ಕಳ್ಳತನ; ನೇಪಾಳ ಮೂಲದ ಅಂತರರಾಜ್ಯ ಖದೀಮರ ಜಾಲ ಭೇದಿಸಿದ ಪೊಲೀಸರು, ಮೂವರ ಬಂಧನ | Gangolli News | Gangolli News