ಮಂಗಳೂರು ಮಹಾನಗರ ಪಾಲಿಕೆ ದಾಖಲೆ: 2025-26ರ ಸಾಲಿನಲ್ಲಿ ₹149.68 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಮಂಗಳೂರು ಪಾಲಿಕೆಯು 2025-26ರಲ್ಲಿ ₹149.68 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿ ದಾಖಲೆ ಬರೆದಿದೆ. ಏಪ್ರಿಲ್ ಅಂತ್ಯದೊಳಗೆ ತೆರಿಗೆ ಪಾವತಿಸುವವರಿಗೆ ಶೇ 5 ರಷ್ಟು ರಿಯಾಯಿತಿ ಘೋಷಿಸಲಾಗಿದೆ.