ಮಂಗಳೂರು: ಪ್ರತ್ಯೇಕ ಮಾದಕ ದ್ರವ್ಯ ದಾಳಿಗಳಲ್ಲಿ ಆರು ಮಂದಿ ಬಂಧನ; 53.87 ಗ್ರಾಂ MDMA, 163.20 ಗ್ರಾಂ ಹೈಡ್ರೋವೀಡ್ ಗಾಂಜಾ ವಶ
ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲವನ್ನು ಭೇದಿಸಿರುವ ಪೊಲೀಸರು, ಆರು ಮಂದಿಯನ್ನು ಬಂಧಿಸಿ ಎಂಡಿಎಂಎ ಹಾಗೂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲಕ್ಕೆ ದುಬೈ ಮೂಲದ ವ್ಯಕ್ತಿಯೊಬ್ಬನ ಸಂಪರ್ಕವಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
