ಮಂಗಳೂರು: ಉರ್ವ ಎಎಸ್ಐ ಮೇಲಿನ ಹಲ್ಲೆ ಪ್ರಕರಣ; ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ

2017ರಲ್ಲಿ ಉರ್ವ ಎಎಸ್ಐ ಐತಪ್ಪ ಅವರ ಮೇಲೆ ಹಲ್ಲೆ ನಡೆಸಿ ವಿದೇಶಕ್ಕೆ ತಲೆಮರೆಸಿಕೊಂಡಿರುವ ಕಾಟಿಪಳ್ಳದ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ. ಗ್ಯಾಂಗ್ ರೇಪ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈತನನ್ನು ಪತ್ತೆ ಹಚ್ಚಲು ಅಂತರಾಷ್ಟ್ರೀಯ ಮಟ್ಟದ ಈ ನೋಟಿಸ್ ನೆರವಾಗಲಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಮಂಗಳೂರು: ಉರ್ವ ಎಎಸ್ಐ ಮೇಲಿನ ಹಲ್ಲೆ ಪ್ರಕರಣ; ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ | Gangolli News | Gangolli News