ಮಹಾರಾಷ್ಟ್ರದ ರತ್ನಗಿರಿಯಲ್ಲಿ ರಸ್ತೆ ಅಪಘಾತ: ಮಂಗಳೂರಿನ ಯುವಕ ಮೃತ್ಯು
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ ಮೀನಿನ ಲಾರಿ ಚಾಲಕ ಮುಹಮ್ಮದ್ ರಿಝ್ವಾನ್ (28) ಮೃತಪಟ್ಟಿದ್ದಾರೆ. ಮೃತದೇಹ ಬುಧವಾರ ಊರಿಗೆ ತಲುಪಲಿದೆ.