ಮಂಜೇಶ್ವರ: 3 ವರ್ಷಗಳ ಬಳಿಕ ಕುಟುಂಬ ಸೇರಿದ ಉತ್ತರ ಪ್ರದೇಶದ ಜಾಕ್ಸನ್ ಸಿಂಗ್

ಕುಂದಾಪುರದ ತ್ರಾಸಿ-ಗಂಗೊಳ್ಳಿ ಭಾಗದಲ್ಲಿ ಅಸಹಾಯಕರಾಗಿ ಪತ್ತೆಯಾಗಿದ್ದ ಉತ್ತರ ಪ್ರದೇಶದ ಜಾಕ್ಸನ್ ಸಿಂಗ್‌ ಅವರನ್ನು ಮಂಜೇಶ್ವರದ ಸ್ನೇಹಾಲಯ ಸಂಸ್ಥೆ ಚಿಕಿತ್ಸೆ ನೀಡಿ 3 ವರ್ಷಗಳ ಬಳಿಕ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಮಂಜೇಶ್ವರ: 3 ವರ್ಷಗಳ ಬಳಿಕ ಕುಟುಂಬ ಸೇರಿದ ಉತ್ತರ ಪ್ರದೇಶದ ಜಾಕ್ಸನ್ ಸಿಂಗ್ | Gangolli News | Gangolli News