ಸಾಮಾಜಿಕ ಜಾಲತಾಣದ ವ್ಯಸನಕ್ಕೆ ಮೆಟಾ, ಯುಟ್ಯೂಬ್ ಹೊಣೆ; ಅಪ್ರಾಪ್ತ ವಯಸ್ಕರ ಮಾನಸಿಕ ಹಾನಿಗೆ 6 ದಶಲಕ್ಷ ಡಾಲರ್ ದಂಡ

ಅಪ್ರಾಪ್ತ ವಯಸ್ಕರಲ್ಲಿ ಸಾಮಾಜಿಕ ಜಾಲತಾಣದ ವ್ಯಸನ ಮತ್ತು ಮಾನಸಿಕ ಆರೋಗ್ಯದ ಹದಗೆಡುವಿಕೆಗೆ ಮೆಟಾ ಮತ್ತು ಯುಟ್ಯೂಬ್ ನೇರ ಹೊಣೆ ಎಂದು ಅಮೆರಿಕದ ನ್ಯಾಯಾಲಯ ತೀರ್ಪು ನೀಡಿದೆ. ಸಂತ್ರಸ್ತೆಗೆ 6 ದಶಲಕ್ಷ ಡಾಲರ್ ಪರಿಹಾರ ನೀಡುವಂತೆ ಆದೇಶಿಸಿದ್ದು, ಇದು ಟೆಕ್ ಕಂಪೆನಿಗಳ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ