ಮಧ್ಯಪ್ರಾಚ್ಯ ಯುದ್ಧ: ದ.ಕ., ಉಡುಪಿ ಕರಾವಳಿಯಲ್ಲೂ ಭದ್ರತೆ ಹೆಚ್ಚಳ; ನಿರಂತರ ಗಸ್ತು
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. 160 ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಕರಾವಳಿ ಕಾವಲು ಪಡೆ ಗಸ್ತು ನಡೆಸುತ್ತಿದ್ದು, ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.