ಮುಂಗಾರು ಆರ್ಭಟ: ಮೂರು ತಿಂಗಳಲ್ಲಿ ಮೆಸ್ಕಾಮ್‌ಗೆ 15.38 ಕೋಟಿ ರೂ. ನಷ್ಟ

ಮಳೆ ಹಾಗೂ ಬಿರುಗಾಳಿಗೆ ಮೆಸ್ಕಾಮ್ ವ್ಯಾಪ್ತಿಯಲ್ಲಿ ಭಾರಿ ಹಾನಿಯಾಗಿದ್ದು, ಕೇವಲ ಮೂರೇ ತಿಂಗಳಲ್ಲಿ 15.38 ಕೋಟಿ ರೂ. ನಷ್ಟ ಸಂಭವಿಸಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾವಿರಾರು ವಿದ್ಯುತ್ ಕಂಬಗಳು ಜಖಂಗೊಂಡಿದ್ದು, ತುರ್ತು ನೆರವಿಗಾಗಿ ಜಿಲ್ಲಾಡಳಿತ ಹೆಲ್ಪ್‌ಲೈನ್ ಆರಂಭಿಸಿದೆ.

ಮುಂಗಾರು ಆರ್ಭಟ: ಮೂರು ತಿಂಗಳಲ್ಲಿ ಮೆಸ್ಕಾಮ್‌ಗೆ 15.38 ಕೋಟಿ ರೂ. ನಷ್ಟ | Gangolli News | Gangolli News