ಮುರ್ಡೇಶ್ವರ: ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಪೊಲೀಸರಿಂದ ಬೃಹತ್ ಬೈಕ್ ರ‍್ಯಾಲಿ
ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಮುರ್ಡೇಶ್ವರ ಸಿಪಿಐ ಜಗದೀಶ ಮತ್ತು ಪಿಎಸ್‌ಐ ಹನುಮಂತ ಬಿರಾದರ ನೇತೃತ್ವದಲ್ಲಿ ಪೊಲೀಸರು ಬೈಕ್ ರ‍್ಯಾಲಿ ನಡೆಸಿ ಅರಿವು ಮೂಡಿಸಿದರು.