ಕರಾವಳಿಯಲ್ಲಿ ನಿಗೂಢ ಲಘು ವಿಮಾನದ ಹಾರಾಟ: ಯುದ್ಧದ ಭೀತಿಯ ನಡುವೆ ಕುಂದಾಪುರ, ಬೈಂದೂರು ಜನರಲ್ಲಿ ಆತಂಕ

ಕುಂದಾಪುರ ಮತ್ತು ಬೈಂದೂರು ವಲಯದಲ್ಲಿ ಕಳೆದ ಎರಡು ದಿನಗಳಿಂದ ಲಘು ವಿಮಾನವೊಂದು ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜಾಗತಿಕ ಯುದ್ಧದ ಸುದ್ದಿಗಳ ನಡುವೆ ಈ ನಿಗೂಢ ಹಾರಾಟವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ