This article is more than 2 months old

ಉಡುಪಿ: ನಮ್ಮ ನಾಡ ಒಕ್ಕೂಟದ ಹೊಸ ಕೇಂದ್ರ ಸಮಿತಿ ಪದಗ್ರಹಣ ಸಮಾರಂಭ

ನಮ್ಮ ನಾಡ ಒಕ್ಕೂಟದ ಹೊಸ ಕೇಂದ್ರ ಸಮಿತಿ ಪದಗ್ರಹಣ ಸಮಾರಂಭ ಉಡುಪಿಯಲ್ಲಿ ನಡೆಯಿತು. ಡಾ. ರಿಝ್ವಾನ್ ಅಹ್ಮದ್ ಕಾರ್ಕಳ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷ ಮುಹಮ್ಮದ್ ಸಲೀಮ್ ಮೂಡುಬಿದಿರೆ ಅಧಿಕಾರ ಹಸ್ತಾಂತರಿಸಿದರು. ಮುಂದಿನ ಯೋಜನೆಗಳ ಕುರಿತು ಚರ್ಚೆ ನಡೆಯಿತು.

ಈ ಲೇಖನವನ್ನು ಹಂಚಿಕೊಳ್ಳಿ