ಕೆನಡಾ: ಖಲಿಸ್ತಾನ್ ವಿರೋಧಿ ನಿಲುವು ಹೊಂದಿದ್ದ ಭಾರತೀಯ ಮೂಲದ ನ್ಯಾನ್ಸಿ ಗ್ರೆವಾಲ್ ಹತ್ಯೆ; ಉಗ್ರರ ಕೈವಾಡ ಶಂಕೆ

ಕೆನಡಾದಲ್ಲಿ ಖಲಿಸ್ತಾನ್ ವಿರೋಧಿ ನಿಲುವು ತಳೆದಿದ್ದ ಇನ್ಫ್ಲುಯೆನ್ಸರ್ ನ್ಯಾನ್ಸಿ ಗ್ರೆವಾಲ್ ಅವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹೊಣೆಯನ್ನು ಖಲಿಸ್ತಾನ್ ಪರ ಸಂಘಟನೆಗಳು ಹೊತ್ತುಕೊಂಡಿವೆ.

ಈ ಲೇಖನವನ್ನು ಹಂಚಿಕೊಳ್ಳಿ