ನಾಸಾದ ಐತಿಹಾಸಿಕ 'ಆರ್ಟೆಮಿಸ್ II' ಮಿಷನ್ ಯಶಸ್ವಿ: ಚಂದ್ರನ ಪ್ರದಕ್ಷಿಣೆ ಮುಗಿಸಿ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಗಗನಯಾತ್ರಿಗಳು

ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿ ಬಂದ ನಾಸಾದ ಆರ್ಟೆಮಿಸ್ II ಗಗನಯಾತ್ರಿಗಳು ಸುರಕ್ಷಿತವಾಗಿ ಪೆಸಿಫಿಕ್ ಮಹಾಸಾಗರಕ್ಕೆ ಇಳಿದಿದ್ದಾರೆ. 10 ದಿನಗಳ ಈ ಐತಿಹಾಸಿಕ ಮಿಷನ್ 2028ರಲ್ಲಿ ಚಂದ್ರನ ಮೇಲೆ ಮಾನವನನ್ನು ಇಳಿಸುವ ನಾಸಾದ ಮುಂದಿನ ಯೋಜನೆಗೆ ದಾರಿದೀಪವಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ