ನಾಸಾ: ಆರ್ಟೆಮಿಸ್ II ಗಗನಯಾತ್ರಿಗಳಿಂದ ಭೂಮಿಯ ಮೊದಲ ಅದ್ಭುತ ಚಿತ್ರಗಳು ಬಿಡುಗಡೆ
ಚಂದಿರನತ್ತ ಪಯಣ ಬೆಳೆಸಿರುವ ಆರ್ಟೆಮಿಸ್ II ಗಗನಯಾತ್ರಿಗಳು ಓರಿಯನ್ ನೌಕೆಯಿಂದ ಭೂಮಿಯ ಮೊದಲ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಭೂಮಿಯ ಧ್ರುವಪ್ರಭೆಗಳು ಮತ್ತು ರಾತ್ರಿಯ ಬೆಳಕಿನ ದೃಶ್ಯಗಳಿಗೆ ಗಗನಯಾತ್ರಿಗಳು ಮಾರುಹೋಗಿದ್ದಾರೆ.

