ಐತಿಹಾಸಿಕ ಆರ್ಟೆಮಿಸ್ II ಮಿಷನ್ ಯಶಸ್ವಿ: ಚಂದ್ರನ ಸುತ್ತು ಹಾಕಿ ಪೆಸಿಫಿಕ್ ಸಾಗರಕ್ಕೆ ಸುರಕ್ಷಿತವಾಗಿ ಮರಳಿದ ನಾಲ್ವರು ಗಗನಯಾತ್ರಿಗಳು
ನಾಸಾದ ಐತಿಹಾಸಿಕ ಆರ್ಟೆಮಿಸ್-2 ಚಂದ್ರಯಾನ ಯಶಸ್ವಿ. 50 ವರ್ಷಗಳ ಬಳಿಕ ಚಂದ್ರನ ಸುತ್ತು ಹಾಕಿ ಮರಳಿದ 4 ಗಗನಯಾತ್ರಿಗಳು ಪೆಸಿಫಿಕ್ ಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ.

