ಕುಂದಾಪುರ: ಕಪೋಲಕಲ್ಪಿತ ಕಥೆಗಳಿಂದ ಸಮಾಜದ ದಾರಿ ತಪ್ಪಿಸುವ ನಡೆ ಆತಂಕಕಾರಿ – ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಕುಂದಾಪುರದಲ್ಲಿ ನವೀನ್ ಸೂರಿಂಜೆಯವರ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಬಿಡುಗಡೆಯಾಯಿತು. ಸುಳ್ಳು ಇತಿಹಾಸದ ಮೂಲಕ ಸಮಾಜ ಒಡೆಯುವ ಪ್ರಯತ್ನಗಳ ವಿರುದ್ಧ ಕಿಮ್ಮನೆ ರತ್ನಾಕರ್ ಮತ್ತು ಜಯಪ್ರಕಾಶ್ ಹೆಗ್ಡೆ ಕಿಡಿಕಾರಿದರು.