ನಾಯಕವಾಡಿ ಗುರುವಾರ ಸಂತೆ ವ್ಯಾಪಾರ: ಗ್ರಾಹಕರಿಗೆ ದುಪ್ಪಟ್ಟು ಬೆಲೆಯ ಬರೆ

ಕುಂದಾಪುರ ತಾಲೂಕಿನ ನಾಯಕವಾಡಿ ಗುರುವಾರ ಸಂತೆಯಲ್ಲಿ ವ್ಯಾಪಾರಸ್ಥರು ಗ್ರಾಹಕರಿಂದ ದುಪ್ಪಟ್ಟು ಬೆಲೆ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.