ರಾಷ್ಟ್ರೀಯ ಹೆದ್ದಾರಿ 66: ತಲಪಾಡಿ-ಕುಂದಾಪುರ ಟೋಲ್ ಪ್ಲಾಜಾಗಳಲ್ಲಿ ಸೌರಶಕ್ತಿ ಕ್ರಾಂತಿ; ವರ್ಷಕ್ಕೆ 1.87 ಲಕ್ಷ ಯೂನಿಟ್ ವಿದ್ಯುತ್ ಉಳಿತಾಯ
ಎನ್‌ಎಚ್ 66ರ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿ ಸೌರಶಕ್ತಿ ಘಟಕ ಅಳವಡಿಕೆಯಿಂದ ವಾರ್ಷಿಕ 1.87 ಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗುತ್ತಿದೆ. ಹೆಜಮಾಡಿಯಲ್ಲಿ ವಿಂಡ್ ಮಿಲ್ ಕೂಡ ಸ್ಥಾಪಿಸಲಾಗಿದ್ದು, ವಾರ್ಷಿಕ 20 ಲಕ್ಷ ರೂ. ವೆಚ್ಚ ಕಡಿತವಾಗಲಿದೆ.

