ಪಡುಬಿದ್ರಿ: ನಕಲಿ ಬಂಗಾರ ನೀಡಿ ಮಹಿಳೆಗೆ ವಂಚನೆ; ಓರ್ವ ಆರೋಪಿ ಬಂಧನ, ಇನ್ನೋರ್ವನಿಗಾಗಿ ಶೋಧ
ಪಡುಬಿದ್ರಿಯಲ್ಲಿ ಆರು ಪವನು ನಕಲಿ ಚಿನ್ನದ ಸರ ನೀಡಿ ಬಸ್ಸಮ್ಮ ಎಂಬವರಿಂದ 1.50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ನಗದು ದೋಚಿದ್ದ ಪ್ರಕರಣದ ಆರೋಪಿ ಕಾವ್ಯಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ವೆಂಕಟೇಶ್ ಎಂಬಾತನಿಗಾಗಿ ಹುಡುಕಾಟ ಮುಂದುವರಿದಿದೆ.

