ಪೆರ್ಡೂರು: ಸಂಜೀವಿನಿ ಒಕ್ಕೂಟದಲ್ಲಿ 23 ಲಕ್ಷ ರೂ. ವಂಚನೆ; ದಂಪತಿ ಬಂಧನ

ಪೆರ್ಡೂರು ಸಂಜೀವಿನಿ ಒಕ್ಕೂಟದಲ್ಲಿ ನಕಲಿ ದಾಖಲೆ ಹಾಗೂ ಸಹಿ ಸೃಷ್ಟಿಸಿ 23 ಲಕ್ಷ ರೂ. ಹಣ ದುರ್ಬಳಕೆ ಮಾಡಿದ ಆರೋಪದಡಿ ಒಕ್ಕೂಟದ ಪುಸ್ತಕ ಬರಹಗಾರ್ತಿ ಸುಗಂಧಿ ಹಾಗೂ ಆಕೆಯ ಪತಿ ಸಂತೋಷ್‌ನನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಪೆರ್ಡೂರು: ಸಂಜೀವಿನಿ ಒಕ್ಕೂಟದಲ್ಲಿ 23 ಲಕ್ಷ ರೂ. ವಂಚನೆ; ದಂಪತಿ ಬಂಧನ | Gangolli News | Gangolli News