ಇರಾನ್ ಯುದ್ಧದ ಭೀತಿ: ಫಿಲಿಪೈನ್ಸ್‌ನಲ್ಲಿ ‘ರಾಷ್ಟ್ರೀಯ ಇಂಧನ ತುರ್ತುಪರಿಸ್ಥಿತಿ’ ಘೋಷಣೆ; ಕಲ್ಲಿದ್ದಲು ಉತ್ಪಾದನೆಗೆ ಒತ್ತು

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಲ್ಲಿ ಫಿಲಿಪೈನ್ಸ್ ಅಧ್ಯಕ್ಷರು ಒಂದು ವರ್ಷದ ಅವಧಿಗೆ ಇಂಧನ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ವಿದ್ಯುತ್ ದರ ಏರಿಕೆ ತಡೆಯಲು ಕಲ್ಲಿದ್ದಲು ಬಳಕೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ