ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬಂಧನದ ಸಂಖ್ಯೆ 25 ಕ್ಕೆ ಏರಿಕೆ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮ್ಮರ್ ಫಾರೂಕ್‌ನನ್ನು ಕೊಚ್ಚಿಯಲ್ಲಿ ಎನ್‌ಐಎ ಬಂಧಿಸಿದ್ದು, ಒಟ್ಟು ಬಂಧನಗಳ ಸಂಖ್ಯೆ 25ಕ್ಕೇರಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬಂಧನದ ಸಂಖ್ಯೆ 25 ಕ್ಕೆ ಏರಿಕೆ | Gangolli News | Gangolli News