ಪುತ್ತೂರು: ಕೋಮು ಸಾಮರಸ್ಯ ಕೆಡಿಸಿದ ಆರೋಪ; ಉದಯವಾಣಿ, ಹೊಸ ದಿಗಂತ ಸೇರಿ 7 ಮಾಧ್ಯಮಗಳ ವಿರುದ್ಧ ಕೇಸ್

ಪುತ್ತೂರಿನ ಪುರುಷರಕಟ್ಟೆ ಘಟನೆಗೆ ಕೋಮು ಬಣ್ಣ ಬಳಿದು ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಉದಯವಾಣಿ, ಹೊಸ ದಿಗಂತ, ಪುತ್ತೂರು ಚಾವಡಿ ಇನ್‌ಸ್ಟಾಗ್ರಾಮ್ ಸೇರಿದಂತೆ 7 ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾ ಪುಟಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 353(2) ಅಡಿ ಪುತ್ತೂರು ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪುತ್ತೂರು: ಕೋಮು ಸಾಮರಸ್ಯ ಕೆಡಿಸಿದ ಆರೋಪ; ಉದಯವಾಣಿ, ಹೊಸ ದಿಗಂತ ಸೇರಿ 7 ಮಾಧ್ಯಮಗಳ ವಿರುದ್ಧ ಕೇಸ್ | Gangolli News | Gangolli News