ಆಪ್‌ನ 7 ಸಂಸದರ ಬಿಜೆಪಿ ವಿಲೀನಕ್ಕೆ ರಾಜ್ಯಸಭಾ ಸಭಾಪತಿ ಅಸ್ತು; ಬಿಜೆಪಿಯ ಬಲ 113ಕ್ಕೆ ಏರಿಕೆ, ಆಪ್ 3ಕ್ಕೆ ಕುಸಿತ

ರಾಘವ್ ಚಡ್ಡಾ ಸೇರಿದಂತೆ ಆಪ್‌ನ 7 ಸಂಸದರು ಬಿಜೆಪಿಗೆ ಸೇರ್ಪಡೆಯಾಗಲು ರಾಜ್ಯಸಭಾ ಸಭಾಪತಿ ಅನುಮೋದನೆ ನೀಡಿದ್ದಾರೆ. ಇದರಿಂದ ಬಿಜೆಪಿಯ ಬಲ 113ಕ್ಕೆ ಏರಿಕೆಯಾಗಿದ್ದು, ಆಪ್ ರಾಜ್ಯಸಭೆಯಲ್ಲಿ ಅಲ್ಪಸಂಖ್ಯಾತಕ್ಕೆ ಕುಸಿದಿದೆ.