ಮನವಿ
ಗಂಗೊಳ್ಳಿ ನ್ಯೂಸ್ ದೃಢೀಕರಿಸಿದೆ

5 ತಿಂಗಳ ಪುಟ್ಟ ಮಗು ಐನಾ ಝೋಹಾಳ ಚಿಕಿತ್ಸೆಗಾಗಿ ನೆರವಾಗಿ..

ಸಾಗರದ 5 ತಿಂಗಳ ಮಗು ಐನಾ ಝೋಹಾ ಲುಕೇಮಿಯಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ 45 ಲಕ್ಷ ರೂಪಾಯಿಗಳ ಅಗತ್ಯವಿದೆ. ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ನೆರವಾಗಲು ಸಾರ್ವಜನಿಕರಲ್ಲಿ ಆರ್ಥಿಕ ಸಹಾಯದ ಮನವಿ ಮಾಡಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ