ಸಾಸ್ತಾನ ಯುವಕನ ಅಪಹರಣ ಪ್ರಕರಣ: ಬಂಧಿತ 7 ಮಂದಿ ಆರೋಪಿಗಳ ಮೇಲೆ 'ಕೋಕಾ' ಕಾಯ್ದೆ ಅನ್ವಯ; ಇಬ್ಬರು ಪ್ರಮುಖ ಆರೋಪಿಗಳು ಪರಾರಿ
ಸಾಸ್ತಾನದಲ್ಲಿ ನಡೆದ ತೇಜಸ್ ಅಪಹರಣ ಪ್ರಕರಣದಲ್ಲಿ ಪೊಲೀಸರು 7 ಮಂದಿಯನ್ನು ಬಂಧಿಸಿ ‘ಕೋಕಾ’ ಕಾಯ್ದೆ ದಾಖಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ ಮತ್ತು ಚೇತನ್ ಪಡೀಲ್ ಇನ್ನೂ ಪರಾರಿಯಾಗಿದ್ದು, ಮಾಹಿತಿ ನೀಡಿದವರಿಗೆ 50,000 ರೂ. ಬಹುಮಾನ ಘೋಷಿಸಲಾಗಿದೆ.

